ಇಂದಿನಿಂದ ರಾಜ್ಯಾದ್ಯಂತ ಮಳೆ ಅಬ್ಬರ, ಬೆಂಗಳೂರು ಸೇರಿ 10 ಜಿಲ್ಲೆಗಳಿಗೆ ಹೈ ಅಲರ್ಟ್ - #46515
Guarantee News
Datum: 3 weken geleden
Stad: Haarlem, Noord-Holland
Contracttype: Voltijd
ಇನ್ನಷ್ಟು ಅನ್ವೇಷಿಸಿ
ಪಂಜಾಬ್ ಸುದ್ದಿ
ಸ್ಥಳೀಯ ಸುದ್ದಿ
ADVERTISEMENT
Home Flash News
ಇಂದಿನಿಂದ ರಾಜ್ಯಾದ್ಯಂತ ಮಳೆ ಅಬ್ಬರ, ಬೆಂಗಳೂರು ಸೇರಿ 10 ಜಿಲ್ಲೆಗಳಿಗೆ ಹೈ ಅಲರ್ಟ್
by ಶ್ರೀದೇವಿ ಬಿ. ವೈ
May 7, 2026 - 8:32 am
in Flash News, ಕರ್ನಾಟಕ
0 0
0
ಬಿಸಿಲಿನ ಪ್ರಖರತೆಯಿಂದ ಬೆಂದು ಹೋಗಿದ್ದ ಕರ್ನಾಟಕ ಜನರಿಗೆ ವರುಣದೇವನಿಂದ ತಂಪು ಸುದ್ದಿ ಬಂದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದು (ಮೇ 7) ಮತ್ತು ನಾಳೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
City & Local Guides
ಇನ್ನಷ್ಟು ಅನ್ವೇಷಿಸಿ
ವಿಶೇಷ ವರದಿ
ರಾಜಕೀಯ ಸುದ್ದಿ
ಕರ್ನಾಟಕ ಸುದ್ದಿ
ಮಳೆ ಅಬ್ಬರ ಎಲ್ಲಿ ಎಷ್ಟು?
RelatedPosts
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ
IPL 2026: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ಗೆ ಹ್ಯಾಟ್ರಿಕ್ ಸೋಲು
ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಬಿಜೆಪಿಯಿಂದ ಅಭಿನಂದನಾ ಸಮಾರಂಭ
ಬದ್ಧ ವೈರಿಗಳಾದ ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ? ವಿಜಯ್ಗೆ ಬಿಗ್ ಶಾಕ್?
ಇನ್ನಷ್ಟು ಅನ್ವೇಷಿಸಿ
Maps
Movies
ಸುದ್ದಿ ಚಂದಾದಾರಿಕೆ
ADVERTISEMENT
ADVERTISEMENT
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಲಕ್ಷಣಗಳಿವೆ.
ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಪ್ರಮುಖ ಜಿಲ್ಲೆಗಳು:
ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ.
City & Local Guides
ಇನ್ನಷ್ಟು ಅನ್ವೇಷಿಸಿ
City & Local Guides
ಸುದ್ದಿ ಪ್ರಸಾರ
ಬ್ರೇಕಿಂಗ್ ನ್ಯೂಸ್
ಉತ್ತರ ಕರ್ನಾಟಕದಲ್ಲಿ: ಧಾರವಾಡ, ಗದಗ, ವಿಜಾಪುರ, ಬಳ್ಳಾರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ತುಂತುರು ಮಳೆ ಅಥವಾ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.
ಏನೆಲ್ಲಾ ಎಚ್ಚರಿಕೆಗಳು?
City & Local Guides
ShareSendShare TweetShare
ಇನ್ನಷ್ಟು ಅನ್ವೇಷಿಸಿ
ಜಾಹೀರಾತು ಪ್ರಚಾರ
ವಿಶ್ಲೇಷಣೆ ವರದಿ
ಶಾಸನಸಭಾ ಸುದ್ದಿ
ಶ್ರೀದೇವಿ ಬಿ. ವೈ
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.
Please login to join discussion
ತಾಜಾ ಸುದ್ದಿ

May 7, 2026 - 9:40 am

ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹ*ತ್ಯೆ
by ಶ್ರೀದೇವಿ ಬಿ. ವೈ
May 7, 2026 - 8:06 am
0
ಬೇಸಿಗೆಯಲ್ಲಿ ದೇಹ ತಂಪಾಗಿಸಲು ಸಬ್ಜಾ ಬೀಜಗಳ 7 ಅದ್ಭುತ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ?
by ಶ್ರೀದೇವಿ ಬಿ. ವೈ
May 7, 2026 - 7:07 am
0
ಸಂಬಂಧಿಸಿದ ಪೋಸ್ಟ್ಗಳು
ಇನ್ನಷ್ಟು ಅನ್ವೇಷಿಸಿ
Movie Reviews & Previews

- ಸಂಜೆ ವೇಳೆ ಮನೆಗೆ ಮರಳುವವರು ಕೊಡೆ ಅಥವಾ ರೇನ್ಕೋಟ್ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.
- ಕಡಿದಾದ ರಸ್ತೆಗಳು, ನೀರು ತುಂಬುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಿ.
- ಬೆಂಗಳೂರಿನಲ್ಲಿ ಮಳೆಯಿಂದ ತಾಪಮಾನ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ.

- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ
- IPL 2026: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ಗೆ ಹ್ಯಾಟ್ರಿಕ್ ಸೋಲು
- ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಬಿಜೆಪಿಯಿಂದ ಅಭಿನಂದನಾ ಸಮಾರಂಭ
- ಬದ್ಧ ವೈರಿಗಳಾದ ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ? ವಿಜಯ್ಗೆ ಬಿಗ್ ಶಾಕ್?
- ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್
ಇನ್ನಷ್ಟು ಅನ್ವೇಷಿಸಿ
Movie Reviews & Previews
ADVERTISEMENT
ಬಿಸಿಲಿನ ಪ್ರಖರತೆಯಿಂದ ಬೆಂದು ಹೋಗಿದ್ದ ಕರ್ನಾಟಕ ಜನರಿಗೆ ವರುಣದೇವನಿಂದ ತಂಪು ಸುದ್ದಿ ಬಂದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದು (ಮೇ 7) ಮತ್ತು ನಾಳೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
City & Local Guides
ಇನ್ನಷ್ಟು ಅನ್ವೇಷಿಸಿ
ವಿಶೇಷ ವರದಿ
ರಾಜಕೀಯ ಸುದ್ದಿ
ಕರ್ನಾಟಕ ಸುದ್ದಿ
ಮಳೆ ಅಬ್ಬರ ಎಲ್ಲಿ ಎಷ್ಟು?
RelatedPosts
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ
IPL 2026: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ಗೆ ಹ್ಯಾಟ್ರಿಕ್ ಸೋಲು
ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಬಿಜೆಪಿಯಿಂದ ಅಭಿನಂದನಾ ಸಮಾರಂಭ
ಬದ್ಧ ವೈರಿಗಳಾದ ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ? ವಿಜಯ್ಗೆ ಬಿಗ್ ಶಾಕ್?
ಇನ್ನಷ್ಟು ಅನ್ವೇಷಿಸಿ
Maps
Movies
ಸುದ್ದಿ ಚಂದಾದಾರಿಕೆ
ADVERTISEMENT
ADVERTISEMENT
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಲಕ್ಷಣಗಳಿವೆ.
ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಪ್ರಮುಖ ಜಿಲ್ಲೆಗಳು:
ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ.
City & Local Guides
ಇನ್ನಷ್ಟು ಅನ್ವೇಷಿಸಿ
City & Local Guides
ಸುದ್ದಿ ಪ್ರಸಾರ
ಬ್ರೇಕಿಂಗ್ ನ್ಯೂಸ್
ಉತ್ತರ ಕರ್ನಾಟಕದಲ್ಲಿ: ಧಾರವಾಡ, ಗದಗ, ವಿಜಾಪುರ, ಬಳ್ಳಾರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ತುಂತುರು ಮಳೆ ಅಥವಾ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.
ಏನೆಲ್ಲಾ ಎಚ್ಚರಿಕೆಗಳು?
- ಸಂಜೆ ವೇಳೆ ಮನೆಗೆ ಮರಳುವವರು ಕೊಡೆ ಅಥವಾ ರೇನ್ಕೋಟ್ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.
- ಕಡಿದಾದ ರಸ್ತೆಗಳು, ನೀರು ತುಂಬುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಿ.
- ಬೆಂಗಳೂರಿನಲ್ಲಿ ಮಳೆಯಿಂದ ತಾಪಮಾನ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ.
City & Local Guides
Hoe solliciteren
Om te solliciteren voor deze baan moet u inloggen op onze website. Als u nog geen account heeft, registreer dan eerst.
CV plaatsenVergelijkbare banen
Conducteur Haarlem
NS,
Haarlem, Noord-Holland
5 dagen geleden
Daarom wil je als conducteur bij NS werken Jij bent hét visitekaartje van de trein. Als conducteur ben je onderdeel van ons Topteam op de trein en heb je een baan waar je elke dag op jouw manier de beleving van de reiziger centraal stelt. En je doet nog veel meer. Je biedt informatie en service aan onze reizigers, je...
Hoofd HR
Spaarnelanden n.v.,
Haarlem, Noord-Holland
€ 100.000
-
€ 110.000
per jaar
6 dagen geleden
Hoofd HR Haarlem | 36 - 40 uur | WO Bouwen aan cultuur, leiderschap èn operatie Spaarnelanden werkt elke dag aan een schone en leefbare omgeving in Haarlem en Zandvoort. Betrouwbaarheid, slimme oplossingen en aandacht voor mensen staan centraal. Of het nu gaat om afval en grondstoffen, beheer van de openbare ruimte of parkeerservice: Spaarnelanden maakt het zichtbaar beter. Achter...
Bijbaan Pedagogisch Medewerker Kinderopvang (KDV)
Docentenmarktplaats.nl,
Haarlem, Noord-Holland
1 week geleden
Omschrijving organisatie Bij Berenvriendjes geloven we dat goede zorg voor kinderen begint bij gelukkige en gemotiveerde pedagogisch medewerkers. Daarom bieden wij jou de mogelijkheid om flexibel te werken in de kinderopvang — op een manier die past bij jouw leven, jouw ritme en jouw talenten. Jouw werk, jouw regels Of je nu een vroege vogel bent of liever wat later...